¡Sorpréndeme!

ಸಿದ್ದರಾಮಯ್ಯನವರಿಗೆ ಜಿ ಪರಮೇಶ್ವರ್ ತಮ್ಮ ಇದ್ದ ಹಾಗೆ | Oneindia Kannada

2018-03-12 182 Dailymotion

CM Siddaramaiah said G.Parameshwar must win this time in Koratgere. He also said Parameshwara is like his brother. If Parameshwar wins this time its the win of Rahul Gandhi.


'ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಬಾರಿ ಗೆಲ್ಲಲೇಬೇಕು. ಪರಮೇಶ್ವರ್ ಗೆದ್ದರೆ ರಾಹುಲ್ ಗಾಂಧಿ ಗೆದ್ದ ಹಾಗೆ. ರಾಹುಲ್ ಗಾಂಧಿ ಗೆದ್ದರೆ ನಾನು ಗೆದ್ದ ಹಾಗೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.